Nov 7, 2019, 7:27 PM IST
ನೊಬೆಲ್ ಪುರಸ್ಕೃತ ಭೌತಶಾಸ್ತ್ರಜ್ಞ ಸರ್ ಚಂದ್ರಶೇಖರ್ ವೆಂಕಟ ರಾಮನ್ ಭಾರತ ಕಂಡ ಶ್ರೇಷ್ಠ ವಿಜ್ಞಾನಿಗಳಲ್ಲೊಬ್ಬರು. ಸಿ.ವಿ. ರಾಮನ್ ಎಂದೇ ಖ್ಯಾತರಾಗಿದ್ದ ಅವರು 1888 ನೇ ಇಸವಿಯಲ್ಲಿ ಇದೇ ದಿನ ಜನಿಸಿದ್ದರು. ಕಲ್ಕತ್ತಾದ ಇಂಡಿಯನ್ ಅಸೋಶಿಯೇಶನ್ ಫಾರ್ ದಿ ಕಲ್ಟಿವೇಶನ್ ನಲ್ಲಿ ಸಿ.ವಿ. ರಾಮನ್ ನಡೆಸಿದ್ದ ಮಹತ್ವದ ಸಂಶೋಧನೆಯೊಂದಕ್ಕೆ, 28 ಫೆಬ್ರವರಿ1928ರಲ್ಲಿ ನೊಬೆಲ್ ಪ್ರಶಸ್ತಿ ಹುಡುಕಿಕೊಂಡು ಬಂದಿತ್ತು. ಇಂತಹ ಮಹಾನ್ ವಿಜ್ಞಾನಿ ಬಗ್ಗೆ ನೀವು ತಿಳಿದಿರಬೇಕಾದ 5 ವಿಷಯಗಳಿಲ್ಲಿವೆ.
ನಿಮಗಿದು ಗೊತ್ತಾ? | ಜಾಗತಿಕ ಸಂಸ್ಥೆಯಿಂದ ಭಾರತೀಯ ವಿಜ್ಞಾನಿಗೆ ‘ಬಾಹ್ಯಾಕಾಶ’ದಲ್ಲಿ ಗೌರವ!...