Jan 26, 2020, 4:23 PM IST
ಬಾಲಿವುಡ್ ನ ಒಂದ್ ಕಾಲದ ನಾಯಕ ನಟ ಸುನೀಲ್ ಶೆಟ್ಟಿ ಬೇಡಿಕೆ ಈಗ ದಕ್ಷಿಣದಲ್ಲಿ ಅತೀ ಹೆಚ್ಚಾಗಿದೆ. ಕನ್ನಡದ ಕಿಚ್ಚನ ಪೈಲ್ವಾನ್ ಸಿನಿಮಾದಲ್ಲಿ ನಟಿಸೋ ಮೂಲಕ ದಕ್ಷಿಣದ ಕಡೆಗೆ ಮತ್ತೆ ಬಂದಿದ್ದ ಸುನೀಲ್ ಶೆಟ್ಟಿ ಈಗ ಮಲೆಯಾಲಂ ಚಿತ್ರದಲ್ಲೂ ಅಭಿನಯಿಸಿದ್ದಾರೆ. ಮೋಹನ್ ಲಾಲ್ ಅಭಿನಯದ ಈ ಚಿತ್ರದ ಸುನೀಲ್ ಶೆಟ್ಟಿ ಫಸ್ಟ್ ಲುಕ್ ಈಗ ರಿವೀಲ್ ಆಗಿದೆ.