Dec 14, 2022, 4:25 PM IST
ಅಣ್ಣಾವ್ರ ಕುಟುಂಬದ ಮೇಲೆ ಅಭಿನಯ ಚಕ್ರವರ್ತಿಗೆ ಅಪಾರ ಭಕ್ತಿ ಭಾವ ಇದೆ. ಶಿವಣ್ಣ, ಪುನೀತ್ ರಾಜ್ ಕುಮಾರ್ ಅಂದ್ರೆ ಕಿಚ್ಚನಿಗೆ ಅಚ್ಚು ಮೆಚ್ಚು. ಅದರಲ್ಲೂ ಗೀತಾ ಶಿವರಾಜ್ ಕುಮಾರ್ ಮೇಲೆ ಕಿಚ್ಚನಿಗೆ ಹೆಚ್ಚು ಕಾಳಜಿ. ಗೀತಕ್ಕ ಅಂತ ಬಾಯ್ ತುಂಬಾ ಕರೆಯೋ ಸುದೀಪ್ ಸೆಂಚುರಿ ಸ್ಟಾರ್ ಕುಟುಂಬದ ಜೊತೆ ಆತ್ಮೀಯ ಒಡನಾಟ ಇಟ್ಟುಕೊಂಡಿದ್ದಾರೆ. ಹೀಗಾಗಿ ಇದೀಗ ಶಿವರಾಜ್ ಕುಮಾರ್ ದಂಪತಿ ಕಿಚ್ಚನ ಮನೆಗೆ ಭೇಟಿ ಕೊಟ್ಟಿದ್ದಾರೆ. ವೇದ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ಚಿತ್ರದುರ್ಗದಲ್ಲಿ ನಡೆಯುತ್ತಿದ್ದು, ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಸುದೀಪ್ ಬರುತ್ತಿದ್ದಾರೆ. ಶಿವಣ್ಣ ದಂಪತಿ ಸುದೀಪ್ ದಂಪತಿಗೆ ಆಹ್ವಾನ ಕೊಟ್ಟಿದ್ದಾರೆ.
ಕೊನೆಗೂ ರಿವೀಲ್ ಆಯ್ತು ಆತಿಯಾ ಶೆಟ್ಟಿ-ಕೆಎಲ್ ರಾಹುಲ್ ಮದುವೆ ಡೇಟ್; ಇಲ್ಲಿದೆ ಸಂಪೂರ್ಣ ವಿವರ