95 ನಂಬರ್ ಬಸ್ ಹತ್ಕೊಂಡ್ರೆ ತರುಣ್‌ ಮನೆನೇ ಲಾಸ್ಟ್‌ ಸ್ಟಾಪ್; ಫ್ರೆಂಡ್‌ಶಿಪ್‌ ಬಗ್ಗೆ ಶರುಣ್ ಮಾತು

Jun 17, 2022, 2:32 PM IST

ಶರಣ್‌ ಮತ್ತು ನಿಶ್ವಿಕಾ ನಾಯ್ಡು ಜೋಡಿಯಾಗಿ ಅಭಿನಯಿಸಿರುವ ಗುರು ಶಿಷ್ಯರು ಸಿನಿಮಾದ ಹಾಡು ಬಿಡುಗಡೆಯಾಗಿದೆ. ಈ ಚಿತ್ರದ ಮೂಲಕ ತರುಣ್ ಸುಧೀರ್ ಲಡ್ಡು ಹೆಸರಿನ ನಿರ್ಮಾಣ ಸಂಸ್ಥೆಯನ್ನು ಜನರಿಗೆ ಪರಿಚಯಿಸಿ ಕೊಡುತ್ತಿದ್ದಾರೆ. ಸಿನಿಮಾ ಹೊರತು ಪಡಿಸಿ ತಮ್ಮ ನಡುವೆ ಇರುವ ಸ್ನೇಹದ ಬಗ್ಗೆ ಶರಣ್‌ ಮತ್ತು ತರುಣ್ ಮಾತನಾಡಿದ್ದಾರೆ. ಬೆಂಗಳೂರಿಗೆ ಬಂದಾಗ ಗೊತ್ತಿದ್ದ ಒಂದೇ ಒಂದು ರೂಟ್‌ ಬಗ್ಗೆ ಶರಣ್ ಹಂಚಿಕೊಂಡಿದ್ದಾರೆ. 

 ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment