ಮುಗಿಲ್‌ಪೇಟೆ ಸಿನಿಮಾದ ರೊಮ್ಯಾಂಟಿಕ್ ಸಾಂಗ್ ರಿಲೀಸ್

Oct 8, 2021, 10:43 AM IST

ಮುಗಿಲ್‌ಪೇಟೆ ಸಿನಿಮಾ ರಿಲೀಸ್ ದಿನಾಂಕ ಹತ್ತಿರವಾಗಿದೆ. ಸಿನಿಮಾದ ಚಂದದ ಹಾಡನ್ನು(Song) ರಿಲೀಸ್ ಮಾಡಿ ಹಾಡನ್ನು ನೋಡ್ಕೊಂಡು ಬನ್ನಿ ಎಂದಿದೆ ಚಿತ್ರತಂಡ. ನವರಾತ್ರಿ ಹತ್ತಿರವಾದಂತೆ ಚಿತ್ರರಂಗದ ಕೆಲಸಗಳೂ ಹುರುಪಿನಿಂದ ಸಾಗಿದೆ. ಸಿಕ್ಕಾಪಟ್ಟೆ ಆಕ್ಟಿವ್ ಆಗಿರೋ ಚಿತ್ರರಂಗ ಹೊಸ ಅಪ್ಡೇಟ್ಸ್ ಕೊಡ್ತಿದೆ.

200 ಕೋಟಿ ವಿಚ್ಛೇದನ ಪರಿಹಾರ ತಿರಸ್ಕರಿಸಿದ ಸಮಂತಾ!

ಮುಗಿಲ್ ಪೇಟೆ ಸಿನಿಮಾದ ಸಾಂಗ್ ರಿಲೀಸ್ ಆಗಿದ್ದು ಈ ಸಿನಿಮಾದ ರೊಮ್ಯಾಂಟಿಕ್ ಸಾಂಗ್ ರಿಲೀಸ್ ಆಗಿದೆ. ರವಿಚಂದ್ರನ್ ಪುತ್ರ ತಂದೆಯಂತೆಯೇ ರೊಮ್ಯಾಂಟಿಕ್(Romantic) ಸಾಂಗ್‌ನಲ್ಲಿ ಸಖತ್ತಾಗಿ ಮಿಂಚಿದ್ದಾರೆ.