ಅಣ್ಣಂದಿರ ಕೈಗೆ ರಾಖಿ ಕಟ್ಟಿದ ಸೆಲೆಬ್ರಿಟಿಗಳು; ಹೇಗಿತ್ತು ರಕ್ಷಾ ಬಂಧನ!

Aug 24, 2021, 4:34 PM IST

ಪ್ರತಿ ಹಬ್ಬವನ್ನೂ ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು ಅದ್ಧೂರಿಯಾಗಿ ಆಚರಣೆ ಮಾಡುತ್ತಾರೆ. ಅದರಲ್ಲೂ ರಕ್ಷಾ ಬಂಧನವನ್ನು ತಪ್ಪದೇ ಆಚರಣೆ ಮಾಡುತ್ತಾರೆ. ರಾಕಿಂಗ್ ಸ್ಟಾರ್ ಯಶ್, ಪುನೀತ್ ರಾಜ್‌ಕುಮಾರ್ ಸಹೋದರಿಯರ ಕೈಯಲ್ಲಿ ರಾಖಿ ಕಟ್ಟಿಸಿಕೊಂಡಿದ್ದು ಹೇಗೆ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment