ಈ 3 ನಟಿಯರ ಚಿತ್ರದಲ್ಲಿ ಅವಕಾಶ ಸಿಕ್ಕರೆ ರಾಧಿಕಾ ಮಿಸ್ಸೇ ಮಾಡೋದಿಲ್ವಂತೆ!

Nov 13, 2019, 10:54 AM IST

ಹಲವು ವರ್ಷಗಳ ನಂತರ ಚಿತ್ರರಂಗಕ್ಕೆ ಕಮ್‌ ಬ್ಯಾಕ್ ಮಾಡುತ್ತಿರುವ ರಾಧಿಕಾ ತುಂಬಾ ಇಷ್ಟ ಪಡುವ ಪಾತ್ರಗಳ ಬಗ್ಗೆ ರಿವೀಲ್ ಮಾಡಿದ್ದಾರೆ. ಹಾಗೂ ಈ 3 ನಟಿಯರ ಚಿತ್ರ ಹಾಗೂ ಅವರ ಹಾಡುಗಳಿಗೆ ಈಗಲೂ ಡ್ಯಾನ್ಸ್ ಮಾಡುತ್ತಾರಂತೆ! ಯಾರು ಅವರು ಇಲ್ಲಿದೆ ನೋಡಿ!