ಫೈಟರ್ ವಿವೇಕ್ ಸಾವಿನ ಪ್ರಕರಣ; ರಚಿತಾ ರಾಮ್ ವಿಚಾರಣೆ ಶುರು!

Aug 26, 2021, 3:55 PM IST

'ಲವ್ ಯು ರಚ್ಚು' ಸಿನಿಮಾ ಚಿತ್ರೀಕರಣದ ವೇಳೆ ನಡೆದ ಅವಘಡದಿಂದ ಫೈಟರ್ ವಿವೇಕ್ ಕೊನೆ ಉಸಿರೆಳೆದರು. ಘಟನೆ ಬಗ್ಗೆ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ, ನಟಿ ರಚಿತಾ ರಾಮ್ ಸೆಟ್‌ನಲ್ಲಿ ಇಲ್ಲದಿದ್ದರೂ, ಬಿಡದಿ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment