ಮಳೆಯಲ್ಲಿ ಶುರುವಾಯ್ತು ಡಾಲಿ ಧನಂಜಯ್- ಡಿಂಪಲ್ ರಚಿತಾ ರಾಮ್ ಮೌನರಾಗ!

Aug 16, 2021, 4:47 PM IST

ಡಾಲಿ ಧನಂಜಯ್ ಮತ್ತು ರಚಿತಾ ರಾಮ್ ಜೋಡಿಗಿ ಅಭಿನಯಿಸುತ್ತಿರುವ ಸಿನಿಮಾ ಹೆಸರು 'ಮಾನ್ಸೂನ್ ರಾಗ'. ಎಸ್‌. ರವೀಂದ್ರನಾಥ್ ನಿರ್ದೇಶಿಸುತ್ತಿರುವ ಈ ಚಿತ್ರವನ್ನು ವಿಖ್ಯಾತ್ ಎಆರ್‌ ನಿರ್ಮಿಸುತ್ತಿದ್ದಾರೆ.  ಇಡಿ ಕಥೆ ಮುಂಗಾರು ಮಳೆಯೊಳಗೇ ನಡೆಯುತ್ತದೆ.  ಈಗಾಗಲೇ ರಿಲೀಸ್ ಮಾಡಿರುವ ಟೀಸರ್‌ ಚಿತ್ರದ ಬಗ್ಗೆ ನಿರೀಕ್ಷೆ ಮೂಡಿಸುತ್ತಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment