ನಿವೇದಿತಾ ಚಂದನ್ ಸರ್ಪೈಸ್; ವಿಡಿಯೋ ಆಯ್ತು ವೈರಲ್!

Apr 5, 2020, 4:32 PM IST

ಬಿಗ್ ಬಾಸ್ ಮನೆ ಚೆಲುವೆ ನಿವೇದಿತಾ ಹಾಡು ಹೇಳೋದು ಹೊಸ ವಿಚಾರವೇನಲ್ಲ. ಪತಿ ಚಂದನ್ ಶೆಟ್ಟಿ ಕಂಪೋಸ್ ಮಾಡಿರುವ ಹಾಡೊಂದನ್ನು ಹಾಡಿದ್ದಾರೆ. ಈ ವಿಡಿಯೋವೀಗ ವೈರಲ್ ಆಗಿದೆ.