Jan 1, 2024, 8:39 PM IST
ಪ್ರತಿವರ್ಷದಂತೆ ಈ ಬಾರಿಯೂ ಕೂಡಾ ಏಷ್ಯಾನೆಟ್ ಸುವರ್ಣನ್ಯೂಸ್ ಜಬರ್ದಸ್ತ್ ಕಾರ್ಯಕ್ರಮಗಳ ಮೂಲಕ ರಂಜಿಸೋಕೆ ರೆಡಿಯಾಗಿ ನಿಂತಿದೆ. ಹೌದು! ದೇಶಾದ್ಯಂತ ಹೊಸ ವರ್ಷವನ್ನು ಸಂಭ್ರಮದಿಂದ ಬರಮಾಡಿಕೊಳ್ಳಲಾಗಿದೆ. ಏಷ್ಯಾನೆಟ್ ಸುವರ್ಣನ್ಯೂಸ್ ಸ್ಟುಡಿಯೋದಲ್ಲಿ ಪ್ರಥಮ್-ಭಾನುಶ್ರೀ ಭರ್ಜರಿ ಜೋಡಿ ಜೊತೆ ನ್ಯೂ ಇಯರ್ ಸಂಭ್ರಮ ಹೇಗಿದೆ ನೋಡಿ.