ಶರಣ್ ಸರ್ ಸಿನಿಮಾ ಅಂದ್ರೆ ನನ್ನ ಹೆಂಡ್ತಿ ನೆನಪಾಗುತ್ತಾಳೆ: ಧ್ರುವ ಸರ್ಜಾ

May 3, 2022, 4:00 PM IST

ಅವತಾರ ಪುರುಷ ಪ್ರೀ-ರಿಲೀಸ್‌ ಕಾರ್ಯಕ್ರಮದಲ್ಲಿ ಭಾಗಿಯಾಗಿದ ಧ್ರುವ ಸರ್ಜಾಗೆ ಸ್ಪೆಷಲ್ ಹಾಡು ಡೆಡಿಕೇಟ್ ಮಾಡಲಾಗಿತ್ತು. ಅವತಾರ ಪುರುಷ ಸಿನಿಮಾ ಬಗ್ಗೆ ಹೇಳೋದಾದರೆ ನನಗೆ ನನ್ನ ಹೆಂಡತಿ ನೆನಪಾಗ್ತಾಳೆ.ಯಾಕಂದ್ರೆ ಕಾಲೇಜ್ ಗೆ ಹೋಗುವಾಗ ನನ್ನ ಹೆಂಡತಿ‌ ಶರಣ್ ಸರ್ ಸಿನಿಮಾ ರಿಲೀಸ್ ಆಗಿದೆ ನೋಡೋಣ ಬಾ ಅಂತ ಥಿಯೇಟರ್ ಗೆ ಕರೆದುಕೊಂಡು ಹೋಗುತ್ತಿದ್ದಳು ಎಂದಿದ್ದಾರೆ ಧ್ರುವ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment