ರಜನಿಕಾಂತ್ ಆರೋಗ್ಯದ ಬಗ್ಗೆ ಮಾಹಿತಿ ಕೊಟ್ಟ ವೈರಮುತ್ತು!

Jun 29, 2021, 6:00 PM IST

ಆರೋಗ್ಯ ತಪಾಸಣೆಗೆಂದು ಅಮೆರಿಕಗೆ ತೆರಳಿದ ರಜನಿಕಾಂತ್‌ ಅಲ್ಲಿಂದ ತಮ್ಮ ಆಪ್ತ ಸ್ನೇಹಿತ ವೈರಮುತ್ತುಗೆ ಕರೆ ಮಾಡಿ, ಆರೋಗ್ಯ ಹೇಗಿದೆ ಎಂತು ತಿಳಿಸಿದ್ದಾರೆ. ರಜನಿ ಆರೋಗ್ಯವಾಗಿದ್ದಾರೆ ತಪಾಸಣೆ ಚೆನ್ನಾಗಿ ನಡೆದಿದೆ, ಎಂದು ವೈರಮುತ್ತು ತಿಳಿಸಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment