ಕಿಚ್ಚ ಸುದೀಪ್‌ ಹೊಸ ಚಿತ್ರದ ಟೈಟಲ್‌ ರಿಜಿಸ್ಟರ್‌; 'ವಿಕ್ರಾಂತ್ ರೋಣ' ಎಂಟ್ರಿ!

Jun 16, 2020, 2:49 PM IST

ಕಿಚ್ಚ ಸುದೀಪ್ ಜೊತೆ ಫ್ಯಾಂಟಮ್ ಚಿತ್ರದ ಹೆಸರಲ್ಲದೇ, ವಿಕ್ರಾಂತ್ ರೋಣ ಎಂಬ ಹೆಸರೂ ಥಳಕು ಹಾಕಿ ಕೊಂಡಿದ್ದು. ಇವೆರಡು ಒಂದೇನಾ ಅಥವಾ ಬೇರೆ ಬೇರೆನಾ ಎಂಬ ವಿಪರೀತ ಕುತೂಹಲ ಕಿಚ್ಚ ಅಭಿಮಾನಿಗಳನ್ನು ಕಾಡಲು ಆರಂಭಿಸಿದೆ. ಈಗಾಗಲೇ ಫ್ಯಾಂಟಮ್ ಚಿತ್ರ ಸೆಟ್ಟೇರಿದ್ದು, ಮುಂದಿನ ತಿಂಗಳಿಂದ ಮತ್ತೆ ಚಿತ್ರೀಕರಣ ಆರಂಭವಾಗಲಿದೆ. ಈ ಹೊತ್ತಲ್ಲೇ ವಿಕ್ರಾಂತ್ ರೋಣ ಎಂಬ ಹೆಸರು ಸದ್ದು ಮಾಡುತ್ತಿದೆ. ಏನಿದು?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment