ಕಿಚ್ಚ ಸುದೀಪ್‌ ಹೊಸ ಅವತಾರ ವೈರಲ್; ಜೋಯಿಸರ ಲುಕ್ ಯಾವ ಪ್ರಾಜೆಕ್ಟ್‌ಗೆ?

Feb 13, 2021, 2:59 PM IST

ಚಿತ್ರರಂಗದ ಎಂಟ್ರಿ ಸಿಲ್ವರ್ ಜುಬಿಲಿ ಸೆಲೆಬ್ರೇಷನ್ ಮುಗಿಸಿ ಚಿತ್ರೀಕರಣಕ್ಕೆ ಮರಳುವಷ್ಟರಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಹೊಸ ಲುಕ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಅಗುತ್ತಿದೆ. ಇದ್ಯಾವ ಚಿತ್ರದ್ದು ಎಂದು ಅಭಿಮಾನಿಗಳು ಪ್ರಶ್ನೆ ಮಾಡುವ ಮುನ್ನವೇ ಕಲರ್ಸ್‌ ಕನ್ನಡ ವಾಹಿನಿ ಕ್ಲಾರಿಟಿ ನೀಡಿದೆ. ಈ ವಿಡಿಯೋ ನೋಡಿ ನಿಮಗೆ ಗೊತ್ತಾಗುತ್ತದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment