Feb 17, 2021, 7:04 PM IST
ಸ್ಯಾಂಡಲ್ವುಡ್ ಚಾಲೆಂಜಿಂಗ್ ಸ್ಟಾರ್, ಕರುನಾಡ ದಾಸ ದರ್ಶನ್ ಕಂಡರೆ ಯಾರಿಗೆ ಇಷ್ಟವಿಲ್ಲ ಹೇಳಿ? ಎಲ್ಲಿ ನೋಡಿದರೂ ಅಭಿಮಾನಿಗಳದ್ದೇ ಹವಾ. ದರ್ಶನ್ಗಾಗಿ ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ಅದರಲ್ಲಿಯೂ ದರ್ಶನ್ ಹುಟ್ಟಿದಬ್ಬ ಎಂದರೆ ಏನಾದರೊಂದು ಸಮಾಜಿಮುಖಿ ಕಾರ್ಯಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಹಾಗೆ ಗಾಯಕ ಸುಪ್ರೀತ್ ಡಿ ಬಾಸ್ಗಾಗಿ ಹಾಡೊಂದನ್ನು ಸಮರ್ಪಿಸಿದ್ದಾರೆ. ಹೇಗಿದೆ ಈ ಹಾಡು?
ಸನಿಮಾ ಹಂಗಾಮಾ ವೀಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ