ಡಿಪಾರ್ಟ್‌ಮೆಂಡ್‌ ಎಲ್ಲಾ ನಿರ್ಧಾರ ತೆಗೆದುಕೊಳ್ಳುತ್ತಾರೆ, ನಾನು ಟಿವಿ ನೋಡಿಲ್ಲ: ಶಿವರಾಜ್‌ಕುಮಾರ್

Oct 4, 2020, 12:59 PM IST

ಲಂಕೇಶ್‌ ಪುಸ್ತಕ ಮತ್ತು ಆಡಿಯೋ ಆಪ್ ಬಿಡುಗಡೆ ಕಾರ್ಯಕ್ರಮದಲ್ಲಿ ನಟ ಶಿವರಾಜ್‌ಕುಮಾರ್‌ ಸ್ಯಾಂಡಲ್‌ವುಡ್‌ನ ಸದ್ಯದ ಪರಿಸ್ಥತಿ ಬಗ್ಗೆ ಮಾತನಾಡಿದ್ದಾರೆ. ಮಾಫಿಯಾ ಇರುವುದು ನಿಜವೇ ಅಥವಾ ಇದ್ದರೂ ಏನು ಮಾಡಬೇಕು  ಇದಕ್ಕೆ ಅಧಿಕಾರಿಗಳು ಏನೆಲ್ಲಾ ಕ್ರಮ ಕೈಗೊಳ್ಳಲಿದ್ದಾರೆ ಎಂಬುದರ ಬಗ್ಗೆ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment