Dec 28, 2021, 3:27 PM IST
ಗುರು ದೇಶಪಾಂಡೆ (Guru Deshpande) ನಿರ್ಮಿಸಿರುವ ಲವ್ ಯು ರಚ್ಚು (Love You Racchu) ಸಿನಿಮಾ ಇದೇ ಡಿಸೆಂಬರ್ 31ರಂದು ಬಿಡುಗಡೆ ಆಗುತ್ತಿದೆ. ನಿರ್ಮಾಪಕರು ಮತ್ತು ನಟನ ನಡುವೆ ಇರುವ ಮನಸ್ತಾಪದಿಂದ ಸಿನಿಮಾ ಪ್ರಚಾರ ಸರಿಯಾಗಿ ನಡೆಯುತ್ತಿದೆ. ಈ ವೇಳೆ ನಿರ್ಮಾಪಕರು ಹೇಳಿದ ಮಾತು ಕೇಳಿ ರಚಿತಾ ರಾಮ್ (Rachita Ram) ಬೇಸರ ಮಾಡಿಕೊಂಡಿದ್ದಾರೆ. ಹೀಗಾಗಿ ಅವರ ಪರ ರಚ್ಚು ಎಲ್ಲೆಡೆ ಬ್ಯಾಟಿಂಗ್ ಮಾಡುತ್ತಿದ್ದಾರೆ. ಸಿನಿಮಾ ಹಿಟ್ ಮಾಡಲೇ ಬೇಕು ಎಂದು ನಿರ್ಧರಿಸಿಕೊಂಡಿದ್ದಾರೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment