ಏರ್ಪೋರ್ಟ್ ಸಿಬ್ಬಂದಿ ಲುಕ್‌ನಲ್ಲಿ ನಾಯಿ ಮುದ್ದಾಡುತ್ತಿರುವ ನಿವೇದಿತಾ; ವಿಡಿಯೋ ವೈರಲ್!

Jun 13, 2020, 4:29 PM IST

ಕಿರುತೆರೆ ಗೊಂಬೆ ನಿವೇದಿತಾ ಗೌಡ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್. ಫೋಟೋ ಶೂಟ್‌, ಟಿಕ್‌ಟಾಕ್‌ ಎಲ್ಲವೂ ಅಪ್ಡೇಟ್‌ ಮಾಡುತ್ತಲೇ ಇರುತ್ತಾರೆ. ಪ್ರಾಣಿಗಳೆಂದರೆ ಇಷ್ಟ ಪಡುವ ನಿವೇದಿತಾ ತಮ್ಮ ಸಾಕು ನಾಯಿ ಮರಿಯನ್ನು ಮುದ್ದಾಡುತ್ತಿದ್ದಾರೆ. ಈ ವಿಡಿಯೋ ನೋಡಿ ಚಂದನ್‌ ಶೆಟ್ಟಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment