ಡಾರ್ಲಿಂಗ್ ಕೃಷ್ಣ- ಮಿಲನಾ ಮದುವೆ; ಫೆ.14 ಏನ್‌ ಸ್ಪೇಷಲ್?

Nov 5, 2020, 5:23 PM IST

ಸ್ಯಾಂಡಲ್‌ವುಡ್‌ ಆದಿ ಹಾಗೂ ನಿಧಿಮಾ ರಿಯಲ್‌ ಲೈಫ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ವಿಶೇಷವಾದ ಫೋಟೋ ಶೂಟ್‌ ಮೂಲಕ ಮದುವೆ ದಿನಾಂಕವನ್ನು ರಿವೀಲ್ ಮಾಡಿದ್ದಾರೆ. ಹಲವು ವರ್ಷಗಳಿಂದ ಪ್ರೀತಿಸುತ್ತಿರುವ ಈ ಜೋಡಿ ಫೆಬ್ರವರಿ 14 ತಾರೀಖನ್ನೇ ಸಪ್ತಪದಿ ತುಳಿಯಲು ಆರಿಸಿಕೊಂಂಡಿದ್ದೇಕೆ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainemnt