ಮಾರುಕಟ್ಟೆಯಲ್ಲಿ ಕಿಚ್ಚ ಕೋಟಿಗೊಬ್ಬ 3 ಟೀ-ಶರ್ಟ್?

Oct 12, 2020, 4:47 PM IST

2021ರಂದು ರಿಲೀಸ್ ಅಗುತ್ತಿರುವ ಕೋಟಿಗೊಬ್ಬ 3 ಚಿತ್ರಕ್ಕೆ ಈಗಾಗಲೆ ಕ್ರೇಜ್ ಹೆಚ್ಚಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಫ್ಯಾನ್‌ ಪೇಜ್‌ವೊಂದು ಕಿಚ್ಚನ ಫೋಸ್ಟರ್ ಲುಕ್‌ ಇರುವ ಟಿ-ಶರ್ಟ್‌ ಮಾರಾಲು ಆರಂಭಿಸಿದೆ. ರಿಲೀಸ್‌ ಆಗುವವರೆಗೂ ಈ ಟೀ ಧರಿಸಿ ಎಂಜಾಯ್ ಮಾಡಿ ಎಂದು.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment