ಮತ್ತೆ ರೀ-ರಿಲೀಸ್ ಆಗುತ್ತಿದೆ ಕೋಟಿಗೊಬ್ಬ 2 ಸಿನಿಮಾ?

Oct 22, 2020, 4:45 PM IST

ಕನ್ನಡಿಗರ ಆತ್ಮೀಯ ಸ್ನೇಹಿತ ಕಿಚ್ಚ ಸುದೀಪ್‌ ಅಭಿನಯದ ಕೋಟಿಗೊಬ್ಬ 3 ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದಂತೆ ಚಿತ್ರತಂಡ ಸಿಹಿ ಸುದ್ದಿಯೊಂದನ್ನು ನೀಡಿದೆ. ಅದುವೇ ಕೋಟಿಗೊಬ್ಬ 2 ಸಿನಿಮಾವನ್ನು ರೀ-ರಿಲೀಸ್ ಮಾಡುತ್ತದೆಯಂತೆ. ಹಾಗಿದ್ರೆ ರಿಲೀಸ್ ಯಾವಾಗ? ಇದಕ್ಕೆ ಕಿಚ್ಚ ಏನ್ ಹೇಳುತ್ತಾರೆ ಇಲ್ಲಿದೆ ನೋಡಿ

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment