Jul 29, 2021, 4:33 PM IST
ಸೋಷಿಯಲ್ ಮೀಡಿಯಾದಲ್ಲಿ ದಿನಕ್ಕೊಂದು ಪ್ರತಿಭೆಗಳು ಹೊರ ಬರುತ್ತಿವೆ. ಸಿನಿಮಾ ಹಾಗೂ ಸ್ಟಾರ್ ನಟರ ಅದೆಷ್ಟೋ ಮಂದಿ ಜೀವನ ಬದಲಾಯಿಸಿರುತ್ತಾರೆ. ಕೆಲವರು ನೋಡಲು ಅವರಂತೇ ಕಾಣುತ್ತಾರೆ. ಈ ಜ್ಯೂನಿಯರ್ ಸ್ಟಾರ್ಸ್ ಡೈಲಾಗ್ ವಿಡಿಯೋ ವೈರಲ್ ಆಗುತ್ತಿದೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment