ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ರಶ್ಮಿಕಾಗೆ ನಿದ್ದೆ ಕೆಡಿಸಿತ್ತಂತೆ ಇದು!

Mar 4, 2021, 4:52 PM IST

ಪೊಗರು ಸಿನಿಮಾ ಪ್ರಚಾರಕ್ಕೆಂದು ತಂಡದ ಜೊತೆ ಕಲರ್ಸ್‌ ಕನ್ನಡ ವಾಹಿನಿಯ ಟಾಕ್‌ ಶೋ 'ಮಜಾ ಟಾಕೀಸ್‌'ನಲ್ಲಿ ಕಾಣಿಸಿಕೊಂಡ ಸೌತ್ ಸುಂದರಿ ರಶ್ಮಿಕಾ ಮಂದಣ್ಣ, ಮೊದಲ ಬಾರಿ ತಮ್ಮ ಫಿಯರ್ ಬಗ್ಗೆ ಹಂಚಿಕೊಂಡಿದ್ದಾರೆ. ಆ ಒಂದು ದಿನ ರಶ್ಮಿಕಾ ನಿದ್ದೆ ಕೆಡಿಸಿದ ಜಿರಳೆ ಮ್ಯಾಟರ್ ಇದು...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment