ವಿಜಯ್ ಬರ್ತ್‌ಡೇ ದಿನ ಫ್ಯಾನ್ಸ್‌ಗೆ ಶಾಕ್ ಕೊಟ್ಟ ರಶ್ಮಿಕಾ!

May 12, 2020, 2:49 PM IST

ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಸಖತ್ ಕ್ಲೂಸ್ ಫ್ರೆಂಡ್ಸ್ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ. ಇಬ್ಬರ ಬಗ್ಗೆ ಗುಸುಗುಸು ಪಿಸು ಪಿಸು ಸುದ್ದಿಯೂ ಕೇಳಿ ಬಂದಿತ್ತು. ಅದಕ್ಕೆಲ್ಲಾ ಡೋಂಟ್ ಕೇರ್ ಎನ್ನುವಂತೆ ಬಿಹೇವ್ ಮಾಡ್ತಿದ್ದ ಈ ಜೋಡಿ ಮತ್ತಷ್ಟು, ಹತ್ತಿರ ಅನ್ನೋದಕ್ಕೆ ಮತ್ತೊಂದು ಸಾಕ್ಷಿ ಸಿಕ್ಕಿದೆ. ರೌಡಿ ನಾಯಕನ ಬರ್ತಡೇಗೆ ರಶ್ಮಿಕಾ ಮಾಡಿರೋ ವಿಷ್ ನೋಡಿದ್ರೆ ಇವ್ರ ಬಗ್ಗೆ ಮತ್ತಷ್ಟು ಗಾಸಿಪ್‌ಗಳು ಶುರುವಾಗುವ ಸೂಚನೆ ಸಿಕ್ತಿದೆ.

ಮದುವೆಯಾಗಿ ಮಕ್ಕಳು ಮಾಡಿಕೊಳ್ಳಲು ನಾನ್ ರೆಡಿ; ಆದ್ರೆ ಮೆಚ್ಯುರಿಟಿ ಇನ್ನೂ ಬಂದಿಲ್ಲ!

ಕೊಡಗಿನ ಕುವರಿ ವಿಜಯ್ ಹುಟ್ಟಿದಬ್ಬಕ್ಕೆ ಹೇಗೆ ವಿಶ್ ಮಾಡಿದ್ದಾರೆ? ಅದಕ್ಕೆ ವಿಜಯ್ ಹೇಗೆ ರೆಸ್ಪಾಂಡ್ ಮಾಡಿದ್ದಾರೆ. ನೀವೇ ನೋಡಿ..

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment