ವಿದೇಶದಲ್ಲಿ ದೀಪಿಕಾ ದಾಸ್ ಹನಿಮೂನ್; ಕತ್ತಲ್ಲಿ ತಾಳಿನೇ ಕಾಣಿಸುತ್ತಿಲ್ಲ ಎಂದು ಕಾಲೆಳೆದ ನೆಟ್ಟಿಗರು!

Published : May 06, 2024, 09:33 AM ISTUpdated : May 06, 2024, 09:35 AM IST

ವಿದೇಶದಲ್ಲಿ ಜಾಲಿ ಮಾಡುತ್ತಿರುವ ದೀಪಿಕಾ ದಾಸ್.  ಜಾಸ್ತಿ ಹಾಕ್ಬೇಡಿ ಕಣ್ಣು ಹೋಗುತ್ತೆ ಎಂದ ನೆಟ್ಟಿಗರು.... 

PREV
17
ವಿದೇಶದಲ್ಲಿ ದೀಪಿಕಾ ದಾಸ್ ಹನಿಮೂನ್; ಕತ್ತಲ್ಲಿ ತಾಳಿನೇ ಕಾಣಿಸುತ್ತಿಲ್ಲ ಎಂದು ಕಾಲೆಳೆದ ನೆಟ್ಟಿಗರು!

ಕನ್ನಡ ಕಿರುತೆರೆ ನಾಗಿಣಿ, ಬಿಗ್ ಬಾಸ್ ಸೀಸನ್ 7ರ ಸ್ಪರ್ಧಿ ದೀಪಿಕಾ ದಾಸ್ ಮತ್ತು ಪತಿ ದೀಪಕ್‌ ವಿದೇಶ ಪ್ರವಾಸ ಎಂಜಾಯ್ ಮಾಡುತ್ತಿದ್ದಾರೆ.

27

ಬಹುತೇಕ ಫೋಟೋಗಳು ನೋಡಲು ಬಾಲಿ ರೀತಿ ಇದೆ, ಹೀಗಾಗಿ ದೀಪಿಕಾ ದಾಸ್‌ ಹನಿಮೂನ್ ಎಂಜಾಯ್ ಮಾಡುತ್ತಿದ್ದಾರೆ ಅಂದುಕೊಂಡಿದ್ದಾರೆ ಫ್ಯಾನ್ಸ್‌.

37

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಮಯದಿಂದ ಒಂದಲ್ಲ ಒಂದು ಊರಿಗೆ ದೀಪಿಕಾ ದಾಸ್ ಪ್ರಯಾಣ ಮಾಡುತ್ತಿದ್ದಾರೆ, ಸಖತ್ ಬ್ಯುಸಿಯಾಗಿದ್ದಾರೆ.

47

ಮೊನ್ನೆ ಮೊನ್ನೆ ಮದುವೆ ಆಗಿದ್ದು ತಾಳಿನೇ ಕಾಣಿಸುತ್ತಿಲ್ಲ. ಯಾವ ದೇಶಕ್ಕೆ ಹೋದರು ನಮ್ಮ ಸಂಸ್ಕೃತಿ ಮರೀಬೇಡ ಎಂದು ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದಾರೆ.            

57

28 ವರ್ಷದ ದೀಪಿಕಾ ದಾಸ್ ತಾಯಿ ಮತ್ತು ಅಣ್ಣ ಜೊತೆ ಬೆಳೆದವರು. ರಾಕಿಂಗ್ ಸ್ಟಾರ್ ಯಶ್ ತಾಯಿ ಮತ್ತು ದೀಪಿಕಾ ತಾಯಿ ಸಹೋದರಿಯರು ಎನ್ನಲಾಗುತ್ತದೆ.

67

ರಿಯಲ್ ಎಸ್ಟೇಟ್ ಉದ್ಯಮಿ ದೀಪಕ್‌ರನ್ನು ಒಂದು ವರ್ಷಗಳ ಕಾಲ ಪ್ರೀತಿಸಿ ಆನಂತರ ಸೈಲೆಂಟ್ ಆಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

77

ಸುಮಾರು 3 ರಿಂದ  4 ತಿಂಗಳ ಕಾಲ ಪ್ಲ್ಯಾನ್ ಮಾಡಿ ಗೋವಾದಲ್ಲಿ ಡೆಸ್ಟಿನೇಶನ್‌ ವೆಡ್ಡಿಂಗ್ ಮಾಡಿಕೊಂಡಿದ್ದರು. ಆರತಕ್ಷತೆ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದರು.    

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories