ಕನ್ನಡ ಪದ ತಪ್ಪು ಬಳಸಿದ್ದಕ್ಕೆ ನೆಟ್ಟಿಗರ ಕ್ಲಾಸ್, ತಿದ್ದಿಕೊಂಡ ನಿಖಿಲ್ ಕುಮಾರಸ್ವಾಮಿ

Apr 13, 2021, 5:08 PM IST

ಸ್ಯಾಂಡಲ್‌ವುಡ್‌ ಯುವರಾಜ‌ ನಿಖಿಲ್ ಕುಮಾರಸ್ವಾಮಿ ಕೆಲವು ದಿನಗಳಿಂದ ಲೇ ಲಡಾಕ್‌ನಲ್ಲಿ ರೈಡರ್ ಸಿನಿಮಾ ಚಿತ್ರೀಕರಣ ಮಾಡುತ್ತಿದ್ದಾರೆ. ಈ ವೇಳೆ ಸೆರೆ ಹಿಡಿದ ಪೋಟೋವೊಂದನ್ನು ಶೇರ್ ಮಾಡಿಕೊಂಡು, ಕನ್ನದಲ್ಲಿ ಒಂದು ಸಾಲನ್ನು ಬರೆದಿದ್ದರು. ಮಾಜಿ ಪ್ರಧಾನಿ, ಮಾಜಿ ಮುಖ್ಯಮಂತ್ರಿ ಮಗ ನಿಖಿಲ್ ಮಾಡಿದ ತಪ್ಪಿಗೆ, ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment