ದರ್ಶನ್‌ ಫಾರ್ಮ್‌ಹೌಸ್‌ಗೆ ಬಂದ ಹೊಸ ಅತಿಥಿಗಳ ವೈಶಿಷ್ಟ್ಯವೇನು?

Sep 2, 2020, 5:10 PM IST

ಶೂಟಿಂಗ್ ಇಲ್ಲದ ಸಮಯದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್‌ ತಮ್ಮ ಸಮಯವನ್ನು ಪ್ರಾಣಿ-ಪಕ್ಷಿಗಳ ಜೊತೆ ಫಾರ್ಮ್‌ಹೌಸ್‌ನಲ್ಲಿಯೇ ಕಳೆಯುತ್ತಾರೆ. ಹೈನುಗಾರಿಕೆ  ಪ್ರಾರಂಭಿಸಿದ ದರ್ಶನ್,‌ ಕೆಲವು ದಿನಗಳ ಹಿಂದೆ ಗೆಳೆಯ ಎಸ್‌ಎಸ್‌ ಮಲ್ಲಿಕಾರ್ಜುನ್‌ ತೋಟಕ್ಕೆ ಭೇಟಿ ನೀಡಿದ್ದರು. ಕುದುರೆಗಳನ್ನು ದರ್ಶನ್ ಸಿಕ್ಕಾಪಟ್ಟೆ ಇಷ್ಟ ಪಡುವ ಕಾರಣ ತಾಯಿ ಕುದುರೆ ಹಾಗೂ ಮಗ ಕುದುರೆಯನ್ನು ಗಿಫ್ಟ್ ಆಗಿ ನೀಡಿದ್ದಾರೆ ಮಲ್ಲಿಕಾರ್ಜುನ್.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ:Suvarna Entertainment