Feb 2, 2020, 3:37 PM IST
ಜೋಗಿ ಪ್ರೇಮ್ ಅವರ ಸಿನಿಮಾಗಳ ಹಾಡುಗಳಂದ್ರೆ ಸೂಪರ್ ಹಿಟ್ ಗ್ಯಾರಂಟಿ. ಅದಕ್ಕೆ ಸಾಕ್ಷಿ ಅವರ ಎಕ್ಸ್ಕ್ಯೂಸ್ಮೀ , ಜೋಗಿ, ಈ ಪ್ರೀತಿ ಏಕೆ ಭೂಮೇಲೆ, ಜೋಗಯ್ಯಾ.. ರಾಜ್ ದಿ ಶೋ ಮ್ಯಾನ್ ಮೊದಲಾದ ಸಿನಿಮಾಗಳು. ಈಗ ಜೋಗಿ ಪ್ರೇಮ್ ನಿರ್ದೇಶನ ಮಾಡ್ತಿರೋ 'ಏಕ್ ಲವ್ ಯಾ' ಸಿನಿಮಾದ ಹಾಡುಗಳ ಮೇಲೂ ಅಷ್ಟೆ ನಿರೀಕ್ಷೆ ಇದೆ. ಅದಕ್ಕಾಗಿಯೇ ಹಾಡುಗಳ ಕುರಿತ ನಿರೀಕ್ಷೆ ಬಗ್ಗೆಯೇ ಒಂದು ಆಡಿಯೋ ಟೀಸರ್ ಮಾಡಿ ಬಿಟ್ಟಿದ್ದಾರೆ ನಿರ್ದೇಶಕ ಜೋಗಿ ಪ್ರೇಮ್
ಸ್ಯಾಂಡಲ್ವುಡ್ಗೆ ಬಂದು 25 ವರ್ಷ: ಕಿಚ್ಚ ಸುದೀಪ್ ಏಳು- ಬೀಳಿನ ಜರ್ನಿ ಇದು!