ಸ್ಯಾಂಡಲ್‌ವುಡ್‌ಗೆ ಬಂದು 25 ವರ್ಷ: ಕಿಚ್ಚ ಸುದೀಪ್ ಏಳು- ಬೀಳಿನ ಜರ್ನಿ ಇದು!
ಕನ್ನಡ ಸಿನಿಮಾರಂಗದ ಅಧಿಪತಿ, ಚಿತ್ರರಂಗದ ಅಭಿನಯ ಚಕ್ರವರ್ತಿ, ಎಂತದ್ದೇ ಪಾತ್ರಕ್ಕೂ ಸೈ ಎನ್ನುವ ಕಲಾವಿದ. ಸ್ಯಾಂಡಲ್ ವುಡ್ , ಟಾಲಿವುಡ್, ಬಾಲಿವುಡ್ ನಲ್ಲಿಯೂ ಭಾರಿ ಡಿಮ್ಯಾಂಡ್ ಕ್ರಿಯೆಟ್ ಮಾಡಿಕೊಂಡಿರುವ ಕಿಚ್ಚ ಸುದೀಪ್ ಚಿತ್ರರಂಗಕ್ಕೆ ಬಂದು 25 ವರ್ಷ ಆಗಿದೆ. ಸುದೀಪ್ ಬೆಳೆದು ಬಂದ ಹಾದಿ ಸುಲಭವಾಗಿರಲಿಲ್ಲ. 25 ವರ್ಷಗಳು ಏಳು ಬೀಳುಗಳನ್ನ ಕಂಡು, ಕಲ್ಲು ಮುಳ್ಳಿನ ಹಾದಿ ತುಳಿದು ಬಂದ ಸುದೀಪ್ ಬಗ್ಗೆ ಒಂದಿಷ್ಟು ಇಂಟ್ರೆಸ್ಟಿಂಗ್ ವಿಚಾರಗಳು ಇಲ್ಲಿವೆ.
ಕನ್ನಡ ಸಿನಿಮಾರಂಗದ ಅಧಿಪತಿ, ಚಿತ್ರರಂಗದ ಅಭಿನಯ ಚಕ್ರವರ್ತಿ, ಎಂತದ್ದೇ ಪಾತ್ರಕ್ಕೂ ಸೈ ಎನ್ನುವ ಕಲಾವಿದ. ಸ್ಯಾಂಡಲ್ ವುಡ್ , ಟಾಲಿವುಡ್, ಬಾಲಿವುಡ್ ನಲ್ಲಿಯೂ ಭಾರಿ ಡಿಮ್ಯಾಂಡ್ ಕ್ರಿಯೆಟ್ ಮಾಡಿಕೊಂಡಿರುವ ಕಿಚ್ಚ ಸುದೀಪ್ ಚಿತ್ರರಂಗಕ್ಕೆ ಬಂದು 25 ವರ್ಷ ಆಗಿದೆ.
BB7: ಮನೆಯಿಂದ ಹೊರ ಬಂದ ವಾಸುಕಿ, ಶುರುವಾಯ್ತು ಶೈನ್-ಕುರಿ ನಡುವೆ ಫೈಟ್ ?
ಸುದೀಪ್ ಬೆಳೆದು ಬಂದ ಹಾದಿ ಸುಲಭವಾಗಿರಲಿಲ್ಲ. 25 ವರ್ಷಗಳು ಏಳು ಬೀಳುಗಳನ್ನ ಕಂಡು, ಕಲ್ಲು ಮುಳ್ಳಿನ ಹಾದಿ ತುಳಿದು ಬಂದ ಸುದೀಪ್ ಬಗ್ಗೆ ಒಂದಿಷ್ಟು ಇಂಟ್ರೆಸ್ಟಿಂಗ್ ವಿಚಾರಗಳು ಇಲ್ಲಿವೆ.