ಅಭಿಮಾನಿಗಳಿಂದ ಡಾಲಿ ಧನಂಜಯ್ 'ಮಾನ್ಸೂನ್ ರಾಗ' ಚಿತ್ರಕ್ಕೆ ಸೂಪರ್ ಕಟೌಟ್!

Jul 22, 2022, 12:40 PM IST

ಡಾಲಿ ಧನಂಜಯ್ ಮತ್ತು ರಚಿತಾ ರಾಮ್ ಕಾಂಬಿನೇಷನ್‌ನಲ್ಲಿ ಮೂಡಿ  ಬರುತ್ತಿರುವ ಮಾನ್ಸೂನ್‌ ರಾಗ ಸಿನಿಮಾ ಬಹುತೇಕ ಚಿತ್ರೀಕರಣ ಮುಗಿದಿದ್ದು ಆಗಸ್ಟ್‌ 19ಕ್ಕೆ ರಿಲೀಸ್‌ಗೆ ಸಜ್ಜಾಗಿದೆ. ಪುಷ್ಪಕ ವಿಮಾನ ರವೀಂದ್ರನಾಥ್‌ ನಿರ್ದೇಶನ, ವಿಖ್ಯಾತ ನಿರ್ಮಾಣ, ಅನೂಪ್‌ ಸಿಳೀನ್‌ ಸಂಗೀತ ನಿರ್ದೇಶನ ಮಾಡಿರುವ ಸಿನಿಮಾ ಇದಾಗಿದ್ದು ಅಭಿಮಾನಿಗಳು ಸ್ಪೆಷಲ್ ಆಗಿ ಕಟೌಟ್‌ ಮಾಡಿಸಲು ಮುಂದಾಗಿದ್ದಾರೆ. ಹೇಗಿತ್ತು ನೋಡಿ ಕಟೌಟ್‌ ಮೇಕಿಂಗ್....

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment