Sep 13, 2020, 6:44 PM IST
ಬೆಂಗಳೂರು, (ಸೆ.13) : ಡ್ರಗ್ಸ್ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಫೈಝಿಲ್ ಒಡೆತನದ ಕ್ಯಾಸಿನೋ ಪಾರ್ಟಿಯಲ್ಲಿ ಚಂದನವನದ ಮತ್ತೋರ್ವ ನಟಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಡ್ರಗ್ಸ್ ದಂಧೆ ತನಿಖೆ ಬಗ್ಗೆ ಗೃಹ ಸಚಿವರ ಅಚ್ಚರಿ ಹೇಳಿಕೆ: ಹಾಗೆ ಹೇಳಲು ಇವೆ 4 ಪ್ರಮುಖ ಕಾರಣಗಳು
ಕ್ಯಾಸಿನೋ ಪಾರ್ಟಿಗೆ ಈ ನಟಿ ಇನ್ವೈಟ್ ಮಾಡಿರೋ ವಿಡಿಯೋ ವೈರಲ್ ಆಗಿದ್ದು, ಈ ವಿಡಿಯೋ ಆಧಾರದ ಮೇಲೆ ಸಿಸಿಬಿ ನೋಟಿಸ್ ನೀಡುತ್ತಾ ಎನ್ನುವ ಕುತೂಹಲ ಮೂಡಿಸಿದೆ.