ಪ್ರಶಾಂತ್‌ ನೀಲ್‌ಗೆ ಸಿಕ್ತು ಸಿನಿಮಾ ಸೆಲೆಬ್ರಿಟಿಗಳಿಂದ ಸರ್ಪ್ರೈಸ್‌!

Jun 8, 2021, 1:29 PM IST

ಭಾರತೀಯ ಸಿನಿಮಾ ರಂಗವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ ಪ್ರಶಾಂತ್‌ ನೀಲ್‌ ಹುಟ್ಟುಹಬ್ಬಕ್ಕೆ ಸ್ಟಾರ್ ನಟರಿಂದ ವಿಭಿನ್ನ ಶೈಲಿಯಲ್ಲಿ ಶುಭಾಶಯಗಳು ಹರಿದು ಬಂದಿದೆ. ಅದರಲ್ಲೂ ಜೂನಿಯರ್ ಎನ್‌ಟಿಆರ್‌ ನೀಲ್, ಟಾಸ್ಕ್ ಫೋರ್ಸ್‌ ಸೇರಲು ಕಾಯುತ್ತಿರುವೆ ಎಂದಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment