ಮಳೆ-ಮಂಜಿನ ಮಧ್ಯೆ 'ಸಲಗ' ರೋಮ್ಯಾಂಟಿಕ್ ಸಾಂಗ್ ಶೂಟಿಂಗ್!

Aug 14, 2020, 4:26 PM IST

ಡಾಲಿ ಧನಂಜಯ್ ಅಭಿನಯ, ದುನಿಯ ವಿಜಯ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸಿನಿಮಾ 'ಸಲಗ' ಕೊರೋನಾ ನಡುವೆಯೂ ಚಿತ್ರೀಕರಣ ಆರಂಭಿಸಿದೆ. ಮಲೆನಾಡಿನ ರಮಣೀಯ ತಾಣಗಳಲ್ಲಿ ಮಧುರ ಸುಮಧುರ ಡ್ಯುಯಟ್‌ ಹಾಡಿನ ಚಿತ್ರೀಕರಣ ಪ್ರಾರಂಭಿಸಿದ್ದಾರೆ. ದುನಿಯ ವಿಜಯ್ ಹಾಗೂ ಸಂಜನಾ ನಡುವೆ ನಡೆಯುವ ಈ ಪ್ರೇಮ ಗೀತೆ ಮೇಕಿಂಗ್ ಹೇಗಿದೆ ನೋಡಿ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment