Aug 10, 2020, 4:29 PM IST
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ 'ಪೊಗರು' ಚಿತ್ರದ ಹಾಡು ಇದೀಗ ಟಾಲಿವುಡ್ನಲ್ಲೂ ರಿಲೀಸ್ ಆಗಿದೆ. ಧ್ರುವ ಮಾವ ಅರ್ಜುನ್ ಸರ್ಜಾ ಈ ಹಾಡನ್ನು ಬಿಡುಗಡೆ ಮಾಡಿದ್ದು, ರಿಲೀಸ್ ಆದ ಎರಡೇ ದಿನದಲ್ಲಿ 8 ಮಿಲಿಯನ್ ವೀಕ್ಷಣೆ ಪಡೆದುಕೊಂಡು, ಟಾಪ್ ಟ್ರೆಂಡಿಂಗ್ನಲ್ಲಿದೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment