ಸುದೀಪ್ ಬರ್ತ್‌ಡೇಗೆ ಕೆಲವೇ ದಿನ ಬಾಕಿ: ಹೀಗಿದೆ ಕಿಚ್ಚನ ಬರ್ತ್‌ಡೇ ಪ್ಲಾನ್

Aug 26, 2020, 3:26 PM IST

ಸುದೀಪ್ ಹುಟ್ಟುಹಬ್ಬಕ್ಕೆ ಕೆಲವೇ ದಿನ ಬಾಕಿ ಇದೆ. ಸೆಪ್ಟೆಂಬರ್ 02 ರಂದು ಸುದೀಪ್ ಬರ್ತ್‌ಡೇ ಆಚರಿಸಿಕೊಳ್ಳಲಿದ್ದಾರೆ. ಆದರೆ ಈ ಬಾರಿ ಕೊರೋನಾದಿಂದಾಗಿ ಎಲ್ಲ ಸ್ಟಾರ್ ನಟರ ಬರ್ತ್‌ಡೇ ಸರಳವಾಗಿ ನಡೆದಿದೆ.

ಕನ್ನಡದ ಎಲ್ಲ ಸ್ಟಾರ್ಸ್‌ಗಳನ್ನು ಹಿಂದಿಕ್ಕಿದ ಸುದೀಪ್: ಟ್ವಿಟರ್‌ನಲ್ಲಿ ಕಿಚ್ಚ ನಂಬರ್ 1

ಲಾಕ್‌ಡೌನ್ ತೆರವು ಮಾಡಿದ್ದರೂ ಸುದೀಪ್ ಯಾವ ರೀತಿ ಬರ್ತ್‌ಡೇ ಅಚರಿಸುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಮೂಡಿದೆ. ಹುಟ್ಟುಹಬ್ಬವನ್ನು ಕಿಚ್ಚನ ಅಭಿಮಾನಿಗಳು ಯಾವ ರೀತಿ ಆಚರಿಸುತ್ತಾರೆ..? ಇಲ್ಲಿ ನೋಡಿ ವಿಡಿಯೋ