Asianet Suvarna News Asianet Suvarna News

ಕನ್ನಡದ ಎಲ್ಲ ಸ್ಟಾರ್ಸ್‌ಗಳನ್ನು ಹಿಂದಿಕ್ಕಿದ ಸುದೀಪ್: ಟ್ವಿಟರ್‌ನಲ್ಲಿ ಕಿಚ್ಚ ನಂಬರ್ 1

ಸ್ಯಾಂಡಲ್‌ವುಡ್‌ನ ಎಲ್ಲ ಸ್ಟಾರ್ಸ್‌ಗಳನ್ನು ಹಿಂದಿಕ್ಕಿ ಕಿಚ್ಚ ಸುದೀಪ್ ಟ್ವಿಟರ್‌ನಲ್ಲಿ ನಂಬರ್ ವನ್ ಆಗಿದ್ದಾರೆ. ಉಳಿದೆಲ್ಲ ಸ್ಟಾರ್ಸ್‌ಗಿಂತ ಇವರು ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. 2.4 ಮಿಲಿಯನ್ ಫಾಲೋವರ್ಸ್ ಇರೋ ನಟ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್. ಕಿಚ್ಚ 83 ಜನರನ್ನು ಟ್ವಿಟರ್‌ನಲ್ಲಿ ಫಾಲೋ ಮಾಡ್ತಾರೆ.

ಹೈದರಾಬಾದ್‌ನಿಂದ ಬೆಂಗಳೂರಿಗೆ ಫ್ಯಾಂಟಮ್‌ ಶೂಟಿಂಗ್‌ ಸೆಟ್‌ ಶಿಫ್ಟ್‌!

ಫ್ಯಾನ್ಸ್ ಜೊತೆ ಮಾತನಾಡೋದು, ಬರ್ತ್‌ಡೇಗೆ ವಿಶ್‌ ಮಾಡೋದು ಸೇರಿ ಉಳಿದ ಕಮ್ಯುನಿಕೇಷನ್‌ಗೂ ಕಿಚ್ಚ ಟ್ವಿಟರ್ ಬಳಸುತ್ತಾರೆ. ನಟ ಉಪೇಂದ್ರ ಎರಡನೇ ಸ್ಥಾನದಲ್ಲಿದ್ದಾರೆ. ಉಪ್ಪಿ 9 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಸಿನಿಮಾ ರಾಜಕೀಯದಲ್ಲಿ ಬ್ಯುಸಿ ಇರೋ ನಟ ಟ್ವಿಟರ್‌ನಲ್ಲಿ ಬ್ಯುಸಿ. ನಟ ದರ್ಶನ್‌ಗೆ 7 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ.

Video Top Stories