ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಾಯ್ತು, ತೆರೆ ಮೇಲೆ ಯಾವಾಗ?

Aug 1, 2020, 4:40 PM IST

ಸ್ಯಾಂಡಲ್‌ವುಡ್‌ ಮೋಹಕ ತಾರೆ ರಮ್ಯಾ ಬಣ್ಣದ ಲೋಕದಿಂದ ಮಾತ್ರವಲ್ಲ, ಸಾಮಾಜಿಕ ಜಾಲತಾಣದಿಂದಲೂ ದೂರ ಉಳಿದಿದ್ದರು. ಆದರ ಅಭಿಮಾನಿಗಳ ಡಿಮ್ಯಾಂಡ್‌ ಮೇಲೆ ಆಗೊಮ್ಮೆ ಈಗೊಮ್ಮೆ ಇನ್‌ಸ್ಟಾಗ್ರಾಂ ಫೋಟೋ ಶೇರ್ ಮಾಡಿಕೊಳ್ಳುತ್ತಾರೆ. ಆದರೆ ಅಭಿಮಾನಿಗಳ ಮತ್ತೊಂದು ಆಸೆ ರಮ್ಯಾ ಮತ್ತೆ ಅಭಿನಯಿಸಬೇಕೆಂಬುವುದು. ಈ ಆಸೆ ಈಡೇರುತ್ತಾ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment