ನಟಿ ಸಮಂತಾ ನಗ್ನ ಫೋಟೋ ಬಗ್ಗೆ ಬಿಸಿ ಬಿಸಿ ಚರ್ಚೆ; ಸ್ವತಃ ಶೇರ್ ಮಾಡಿ ಡಿಲೀಟ್ ಮಾಡಿದ್ರಾ?

Published : May 06, 2024, 01:10 PM ISTUpdated : May 06, 2024, 02:10 PM IST

ನಟಿ ಸಮಂತಾ ಬಾತ್‌ಟಬ್‌ನಲ್ಲಿ ಕುಳಿತಿರುವ ನಗ್ನ ಫೋಟೋವೊಂದು ವೈರಲ್ ಆಗಿದ್ದು, ಚಿತ್ರ ಶೇರ್ ಆದ ಕೊಂಚ ಹೊತ್ತಲ್ಲೇ ಡಿಲೀಟ್ ಆಗಿದೆ. ಸಮಂತಾ ಫ್ಯಾನ್ಸ್ ಇದನ್ನು ನಕಲಿ ಎನ್ನುತ್ತಿದ್ದಾರೆ. 

PREV
110
ನಟಿ ಸಮಂತಾ ನಗ್ನ ಫೋಟೋ ಬಗ್ಗೆ ಬಿಸಿ ಬಿಸಿ ಚರ್ಚೆ; ಸ್ವತಃ ಶೇರ್ ಮಾಡಿ ಡಿಲೀಟ್ ಮಾಡಿದ್ರಾ?

ಸಮಂತಾ ರುತ್ ಪ್ರಭು ಅವರ ನಕಲಿ ಚಿತ್ರವೊಂದು ವೈರಲ್ ಆಗಿದೆ. ನಟಿ ಬಾತ್‌ಟಬ್‌ನಲ್ಲಿ ನಗ್ನವಾಗಿ ಕುಳಿತ ಫೋಟೋ ಹಂಚಿಕೊಂಡಿದ್ದಾರೆ ಎಂದು ಹೇಳಲಾಗಿದೆ, ಆದರೆ ಶೀಘ್ರದಲ್ಲೇ ಅದನ್ನು ಅಳಿಸಲಾಗಿದೆ. ಈ ಬಗ್ಗೆ ಸಮಂತಾ ರುತ್ ಪ್ರಭು ಅವರ ಅಭಿಮಾನಿಗಳು ಅಸಮಾಧಾನಗೊಂಡಿದ್ದಾರೆ ಮತ್ತು ನಟಿಯ ಐಡಿ ಬಗ್ಗೆ ಮಾಹಿತಿಯಿಲ್ಲದ ಅದೊಂದು ನಕಲಿ ಫೋಟೋ ಎಂದು ವಾದಿಸುತ್ತಿದ್ದಾರೆ.

210

ಸಮಂತಾ ಫೇಕ್ ನ್ಯೂಡ್ ಫೋಟೋ ಪ್ರಸಾರ ಮಾಡುವ ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಸ್ಲ್ಯಾಮ್ ಮಾಡಿರುವ ಅಭಿಮಾನಿಗಳು, ಆಕೆಯ ಮೇಲೆ ನೀವು ಉಳಿ ಪೆಟ್ಟು ಕೊಟ್ಟಷ್ಟೂ ಆಕೆ ಉತ್ತಮವಾಗುತ್ತಲೇ ತೋರುತ್ತಿದ್ದಾಳೆ ಎಂದು ಹೇಳಿದ್ದಾರೆ.

310

ಭಾನುವಾರ, ಸಮಂತಾ ತನ್ನ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ತಾನು ಪಡೆಯುತ್ತಿರುವ ಇನ್ಫ್ರಾರೆಡ್ ಚಿಕಿತ್ಸೆ ಬಗ್ಗೆ ಫೋಟೋ ಹಂಚಿಕೊಂಡಿದ್ದಾರೆ.
 

410

ಮಯೋಸೈಟಿಸ್ ಕಾಯಿಲೆಯಿಂದ ಬಳಲುತ್ತಿರುವ ನಟಿ  ಇದಕ್ಕಾಗಿ ಪರ್ಯಾಯ ಚಿಕಿತ್ಸೆ ಎಂದು ತಾನು 'ಫಾರ್ ಇನ್ಫ್ರಾರೆಡ್ ಸೌನಾ' ಶಾಟ್ ಪಡೆಯುತ್ತಿದ್ದೇನೆ ಎಂದು ಬಹಿರಂಗಪಡಿಸಿದರು.

510

ಮತ್ತು ಈ ಚಿಕಿತ್ಸೆ ತೆಗೆದುಕೊಳ್ಳುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಟವೆಲ್ ಸುತ್ತಿ ಕುಳಿತು ಕೆಂಪು ಬಣ್ಣದ ಲೈಟ್‌ ನಡುವೆ ಕುಳಿತಿದ್ದಾರೆ ನಟಿ.

 

610

ಇದೇ ಪೋಟೋದಲ್ಲಿ ತಾವು ಪಡೆಯುತ್ತಿರುವ ಚಿಕಿತ್ಸೆಯ ಲಾಭಗಳನ್ನು ಕೂಡಾ ಪಟ್ಟಿ ಮಾಡಿದ್ದಾರೆ. ಸ್ನಾಯುಗಳಿಗೆ ಸುಧಾರಿತ ರಕ್ತ ಪರಿಚಲನೆ, ಚಯಾಪಚಯವನ್ನು ಹೆಚ್ಚಿಸುತ್ತದೆ, ದೇಹದ ಕೊಬ್ಬನ್ನು ಕಡಿಮೆ ಮಾಡುತ್ತದೆ, ಶಕ್ತಿಯನ್ನು ಹೆಚ್ಚಿಸುತ್ತದೆ, ದೇಹವನ್ನು ನಿರ್ವಿಷಗೊಳಿಸುತ್ತದೆ.

710

ಸೆಲ್ಯುಲೈಟ್ ಅನ್ನು ಕಡಿಮೆ ಮಾಡುತ್ತದೆ, ಚರ್ಮವನ್ನು ಪುನರ್ಯೌವನಗೊಳಿಸುತ್ತದೆ, ಶಕ್ತಿ ಹೆಚ್ಚಿಸಿ ಕೀಲು ಮತ್ತು ಸ್ನಾಯು ನೋವನ್ನು ಕಡಿಮೆ ಮಾಡುತ್ತದೆ ಎಂದು ನಟಿ ಬರೆದಿದ್ದಾರೆ. 

810

ಪೋಸ್ಟ್ ಸಮಂತಾ ಅವರ ಆರೋಗ್ಯದ ಬಗ್ಗೆ ಅಭಿಮಾನಿಗಳಿಗೆ ಭರವಸೆ ನೀಡಿದರೆ, ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ನಟಿಯ ನಗ್ನ ಎಂದು ಹೇಳಲಾದ ನಕಲಿ ಫೋಟೋ ಜೊತೆಗೆ ಫೋಟೋವನ್ನು ಹಂಚಿಕೊಂಡಿದ್ದಾರೆ. 

910

ಆಕೆಯ ಅಭಿಮಾನಿಗಳು ಇದು ನಕಲಿ ಎಂದು ತ್ವರಿತವಾಗಿ ಸೂಚಿಸಿದರು ಮತ್ತು ನಕಲಿ ನಗ್ನ ಚಿತ್ರವನ್ನು ಹಂಚಿಕೊಳ್ಳುವ ಬಳಕೆದಾರರನ್ನು ದೂಷಿಸಿದರು. ನಟಿಯು ಆರೋಗ್ಯ ಜಾಗೃತಿ ಹೆಚ್ಚಿಸುತ್ತಿದ್ದರೆ, ಇಲ್ಲಿ ಕೆಲವರು ಹೆಸರು ಹಾಳು ಮಾಡಲು ಸದಾ ಕಾದು ಕುಳಿತಿದ್ದಾರೆ ಎಂದು ಬೈದಿದ್ದಾರೆ. 

 

1010

ಈ ಪೋಸ್ಟ್ ಬಗ್ಗೆ ಸಮಂತಾ ಇನ್ನೂ ಪ್ರತಿಕ್ರಿಯಿಸಿಲ್ಲ. ಇತ್ತೀಚೆಗೆ ತಮ್ಮ 37 ನೇ ಹುಟ್ಟುಹಬ್ಬ ಆಚರಿಸಿಕೊಂಡ ನಟಿ, ಬಂಗಾರಂ ಸಿನಿಮಾವನ್ನು ನಿರ್ಮಿಸಿ ನಟಿಸುವುದಾಗಿ ತಿಳಿಸಿದ್ದಾರೆ. 

Read more Photos on
click me!

Recommended Stories