ಪ್ರಧಾನಿ ಪಾತ್ರದಲ್ಲಿ ರವೀನಾ ಟಂಡನ್ ಹೇಗೆ ಕಾಣಿಸುತ್ತಿದ್ದಾರೆ ನೋಡಿ
Jul 30, 2021, 4:24 PM IST
ಬಹುನಿರೀಕ್ಷಿತ ಕೆಜಿಎಫ್ ಚಾಪ್ಟರ್ 2 ಚಿತ್ರದ ಯಶ್, ಸಂಜಯ್ ದತ್ ನಂತರ ರವೀನಾ ಟಂಡನ್ ಪಾತ್ರ ಕೂಡ ಬಹಳ ಕುತೂಹಲ ಹೆಚ್ಚಿಸಿದೆ. ಪ್ರಧಾನಿ ಪಾತ್ರದಲ್ಲಿ ನಟಿಸಿರುವ ರವೀನಾ ಚಿತ್ರೀಕರಣದ ಸಣ್ಣ ವಿಡಿಯೋ ವೈರಲ್ ಆಗುತ್ತಿದೆ.