'ಬಸಣ್ಣಿ ನಾಚ್' ಎಂದು ದರ್ಶನ್ ಜೊತೆ ಸೊಂಟ ಬಳುಕಿಸಿದ ನಾಗಿಣಿ ದೀಪಿಕಾ ದಾಸ್!

Feb 23, 2020, 12:47 PM IST

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಖ್ಯಾತ ಧಾರಾವಾಹಿ 'ನಾಗಿಣಿ' ಪಾತ್ರಧಾರಿ ದೀಪಿಕಾ ದಾಸ್ ಇತ್ತೀಚಿಗೆ ಕಲರ್ಸ್ ಕನ್ನಡ ರಿಯಾಲಿಟಿ ಶೋ 'ಬಿಗ್ ಬಾಸ್‌ ಸೀಸನ್‌-7'ರಲ್ಲಿ ಸ್ಪರ್ಧಿಸಿ ಟಾಪ್‌ 5 ಕಂಟೆಸ್ಟೆಂಟ್‌ ಆಗಿದ್ದರು. 

ಎಕ್ಸಾಂ ಟೆನ್ಷನ್‌ಗೆ ನೋ ಹೇಳಿ; ಡಿ-ಬಾಸ್‌ ಕೊಟ್ಟ ಟಿಪ್ಸ್ ನೋಡಿ!

ಮುನಿರತ್ನ ನಿರ್ಮಾಣ ದರ್ಶನ್‌ ಅಭಿನಯದ 'ಕುರುಕ್ಷೇತ್ರ 100'ಸಂಭ್ರಮದಲ್ಲಿ ದೀಪಿಕಾ ದಾಸ್‌ ಬಸಣ್ಣಿ ನಾಚ್ ಎಂದು ಕನ್ನಡ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿ: Suvarna Entertainment