ತರುಣ್‌ ಯಾವಾಗಲೂ ಬ್ಯಾಕ್‌ ಇರುತ್ತಾರೆ ಇವತ್ತು ಮುಂದೆ ಬಂದಿದ್ದಾರೆ: ಶಾಮ್

Jun 17, 2022, 4:02 PM IST

ಲಡ್ಡು ಫಿಲ್ಮಂ ಬಂಡವಾಳ, ಜಡೇಶ್‌ ನಿರ್ದೇಶನ ಮಾಡುತ್ತಿರುವ ಗುರು ಶಿಷ್ಯರು ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತ್ತು. ಶರಣ್ ಸಿನಿಮಾ ಲಡ್ಡು ಪ್ರೊಡಕ್ಷನ್ ಅಂದ್ರೆ ಆನಂದ್ ಆಡಿಯೋ ಲೋಗೋ ಇದ್ದೇ ಇರುತ್ತದೆ ಅಲ್ಲದೆ ಸದಾ ಕ್ಯಾಮೆರಾ ಹಿಂದೆ ಉಳಿಯುವ ತರುಣ್‌ ಇವತ್ತು ಮುಂದೆ ಮಂದಿದ್ದಾರೆ ಎಂದು ಆನಂದ್ ಆಡಿಯೋ ಮಾಲೀಕರು ಶಾಮ್ ಮಾತನಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment