ಅಪ್ಪು ಇನ್ಮುಂದೆ 'ಕರ್ನಾಟಕ ರತ್ನ': ನಿಮಿಷಾಂಬ ದೇವಿಗೆ ಶಿವಣ್ಣ ದಂಪತಿ ವಿಶೇಷ ಪೂಜೆ

Nov 1, 2022, 5:23 PM IST

ಇಂದು ಅಪ್ಪುಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ನಿಮಿಷಾಂಬ ದೇಗುಲದಲ್ಲಿ ಶಿವಣ್ಣ ಹಾಗೂ ಅವರ ಪತ್ನಿ ಗೀತಾ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇನ್ನು ಈ ಕಾರ್ಯಕ್ರಮಕ್ಕೆ  ಗಣ್ಯಾತಿಗಣ್ಯರು ಸಾಕ್ಷಿಯಾಗಿದ್ದು, ಕರುನಾಡ  ಯುವರತ್ನ ಇನ್ಮುಂದೆ ಕರ್ನಾಟಕ ರತ್ನ ಆಗಲಿದ್ದಾರೆ. 'ಅಭಿ'ಮಾನಿ  ದೇವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಮೂಲಕ ಮೂಲಕ ಸತ್ಕಾರ ಸಿಗಲಿದೆ.