ಫೇಸ್​​ಬುಕ್​​​​ನಲ್ಲಿ ಲವ್​​ 4 ವರ್ಷಕ್ಕೆ ಬ್ರೇಕ್​ಅಪ್​! ಲವ್ವರ್​​​ ಬಿಟ್ಟ ಮೇಲೆ ಆಂಟಿ ಸಹವಾಸ ಮಾಡಿದ್ದ!

ಫೇಸ್​​ಬುಕ್​​​​ನಲ್ಲಿ ಲವ್​​ 4 ವರ್ಷಕ್ಕೆ ಬ್ರೇಕ್​ಅಪ್​! ಲವ್ವರ್​​​ ಬಿಟ್ಟ ಮೇಲೆ ಆಂಟಿ ಸಹವಾಸ ಮಾಡಿದ್ದ!

Published : Dec 01, 2024, 08:44 AM IST

ಅವರು ಫೇಸ್​​ಬುಕ್​ ಮೂಲಕ ಪರಿಚಯವಾಗಿ ಲವ್​ನಲ್ಲಿ ಬಿದ್ದಿದ್ದರು. ಆದ್ರೆ ನಾಲಕ್ಕೇ ವರ್ಷಕ್ಕೆ ಬ್ರೇಕ್​ ಅಪ್​ ಆಯ್ತು.  ಆಗ ಈ ಪ್ರಣೀತ್​​ಗೆ ಸಿಕ್ಕಿದ್ದೇ ಆಂಟಿ ಸ್ಮಿತಾ. ಆಕೆಯ ಜೊತೆ ತುಂಬಾ ಕ್ಲೋಸ್​​ ಆಗಿದ್ದ ಈತ ತನ್ನ ಲವ್​ ಬ್ರೇಕ್​ಅಪ್​​ ವಿಷಯವನ್ನ ಹೇಳಿದ್ದ, ಆಮೇಲೆ ಆಗಿದ್ದು ಮಾತ್ರ ದುರಂತ

ಅವಳು ಬೆಳಗಾವಿ ಹುಡುಗಿ, ಆತ ಕಾರವಾರ ಮೂಲದವನು. ಈ ಇಬ್ಬರ ಪರಿಚಯಕ್ಕೆ ಸೇತುವೆ ಆಗಿದ್ದು ಫೇಸ್ಬುಕ್. ಹೀಗೆ ಇಬ್ಬರ ಪರಿಚಯ ಪ್ರೀತಿಗೆ ತಿರುಗುತ್ತೆ. ಬಳಿಕ ಕೆಲ ವರ್ಷಗಳ ಕಾಲ ಈ ಜೋಡಿ ಪ್ರೀತಿ-ಪ್ರೇಮ-ಪ್ರಣಯದಲ್ಲಿ ತೇಲಾಡುತ್ತೆ. ಹೀಗೆ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದ ಈ ಜೋಡಿ ಮಧ್ಯೆ ಆಗಾಗ ಮನಸ್ತಾಪಗಳೂ ಆಗುತ್ತಿದ್ದವು. 

ಈ ಕಾರಣಕ್ಕೆ ಕಳೆದ ವರ್ಷ ಬ್ರೇಕ್ ಅಪ್ ಮಾಡಿಕೊಂಡಿದ್ದ ಈ ಜೋಡಿ ನನ್ನ ಪಾಡಿಗೆ ನಾನಿರುವೆ, ನಿನ್ನ ಪಾಡಿಗೆ ನೀನಿರು ಎಂಬಂತಿದ್ದರು. ಆದ್ರೆ ಸೀನ್​ ಕಟ್​ ಮಾಡಿದ್ರೆ ಹಳೇ ಲವ್ವರ್​​​ ತನ್ನ ಮಾಜಿ ಪ್ರೇಮಿಗೆ ಗುಂಡು ಹಾರಿಸಿಬಿಟ್ಟಿದ್ದಾಳೆ. ಅಷ್ಟಕ್ಕೂ ಹಳೇ ಪ್ರೆಯಸಿ ಅವನನ್ನ ಕೊಲೆ ಮಾಡಲು ಹೊರಟಿದ್ದೇಕೆ? ಅಂಥಹದ್ದು ಅವರಿಬ್ಬರ ನಡುವೆ ನಡೆದಿದ್ದೇನು ಅನ್ನೋದರ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ

22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
25:03ಆಂಟಿ ಸಹವಾಸ, ಚಂದ್ರು ಸರ್ವನಾಶ: ಮಧ್ಯರಾತ್ರಿ ಕರೆಸಿ ಪ್ರಿಯಕರನನ್ನೇ ಸುಟ್ಟು ಕೊಂದ ಮಹಿಳೆ! ರಹಸ್ಯ ಬಿಚ್ಚಿಟ್ಟ ಮೊಬೈಲ್!
24:03ಪ್ರೇಯಸಿಯನ್ನು ಕೊಂದು ಪೀಸ್ ಪೀಸ್ ಮಾಡಿದ: ಆ ಅರ್ಧ ಭಾಗ ಇಟ್ಟುಕೊಂಡು, ಇನ್ನರ್ಧ ಭಾಗ ಎಸೆದುಬಿಟ್ಟ..!
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
22:05ಹನಿ..ಮನಿ..ಕಹಾನಿ: ಎಫ್‌ಬಿಯಲ್ಲಿ ಮೆಸೆಜ್​ ಮಾಡ್ತಾಳೆ..ರೂಮ್​ಗೆ ಕರೀತಾಳೆ ಸುಂದರಿ ಕರೆದಳು ಅಂತ ಹೋದ್ರೆ ಮುಗೀತು ಕಥೆ!
24:33ಪರ ಪುರುಷನ ಸಹವಾಸಕ್ಕೆ ಪತಿ ಪರಮೇಶಿಯನ್ನೇ ಪರಲೋಕಕ್ಕೆ ಕಳಿಸಿದ ಪತ್ನಿ! ಹೆಣ ಹೊರತೆಗೆದಾಗ ಸತ್ಯವೂ ಹೊರಬಿತ್ತು!
25:09ಇನ್‌ಸ್ಟಾಗ್ರಾಂನಲ್ಲಿ ಗಾಳ, ಓಕೆ ಅಂದ್ರೆ ವಿಲ್ಲಾ! ಪಾರ್ಟಿ ಹೆಸರಲ್ಲಿ ರೇ*ಪ್,​ ಒಪ್ಪಲಿಲ್ಲ ಅಂದ್ರೆ ಡ್ರಗ್ಸ್​​..!
02:59ಮಂಗಳಮುಖಿ ಜತೆ ಐದು ವರ್ಷಗಳಿಂದ ಲವ್-ಅಫೇರ್; ಈಗ ಸುಹಾಸಿನಿ ಕೊಂ*ದು ತಾನೂ ಸಾವಿಗೆ ಶರಣಾದ ಪಾಗಲ್ ಪ್ರೇಮಿ
Read more