ಅಣ್ಣನಿಲ್ಲದ ಧ್ರುವ ಸರ್ಜಾ ಏನ್‌ ಮಾಡ್ತಿದ್ದಾರೆ? ಅವರ ಬಾಂಡಿಂಗ್ ಇಲ್ಲಿದೆ ನೋಡಿ!

Jun 12, 2020, 3:39 PM IST

ಹನುಮನ ಭಕ್ತರು, ಬೆಸ್ಟ್‌ ಫ್ರೆಂಡ್ಸ್‌ ಆಗಿದ್ದವರು ಚಿರಂಜೀವಿ ಸರ್ಜಾ ಹಾಗೂ ಅರ್ಜುನ್ ಸರ್ಜಾ. ಸಹೋದರರೆಂದರೆ ಹಿಂಗಿರಬೇಕು ಎಂದು ಜನರು ಬೆರಳು ತೋರಿಸುವ ಮಟ್ಟಕ್ಕೆ ಆತ್ಮೀಯತೆ ಇತ್ತು ಇವರಿಬ್ಬರಲ್ಲಿ. 

ಮಾವ ಅಳಿಯನ ಸಂಬಂಧ ಅಂದ್ರೆ ಇದು; ಚಿರು- ಅರ್ಜುನ್‌ ಬಾಂಡ್‌ ಹೀಗಿತ್ತು! 

ಈಗ ಅಣ್ಣನಿಲ್ಲದೆ ಧ್ರುವ ಸರ್ಜಾ ಏನ್‌ ಮಾಡುತ್ತಿದ್ದಾರೆ? ಜಿಮ್‌ ವರ್ಕೌಟ್‌ಗೂ ನೋ, ಊಟಕ್ಕೂ ನೋ....

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ:  Suvarna Entertainment