Asianet Suvarna News Asianet Suvarna News

ಮಾವ ಅಳಿಯನ ಸಂಬಂಧ ಅಂದ್ರೆ ಇದು; ಚಿರು- ಅರ್ಜುನ್‌ ಬಾಂಡ್‌ ಹೀಗಿತ್ತು!

ಸ್ಯಾಂಡಲ್‌ವುಡ್‌ ಸರ್ಜಾ ಕುಟುಂಬವೇ ಕಲಾವಿದರ ಕುಟುಂಬ. ಚಿರಂಜೀವಿ ರಕ್ತ ಸಂಬಂಧದಲ್ಲಿ ಮಾವ, ಬಣ್ಣದ ಲೋಕದ ಗುರು ಅರ್ಜುನ್‌ ಸರ್ಜಾ. ಕೊನೆಯ ಕ್ಷಣದಲ್ಲಿ ಚಿರು ನೋಡಿ 'ಮಾವ ಬಂದಿದ್ದೀನಿ ಎದ್ದೆಳೋ' ಎಂಬ ಕೂಗಿದ ಮಾತುಗಳು ಜನರ ಹೃದಯವ ಮುಟ್ಟಿತ್ತು. ಇನ್ನೂ ಜನರ ಕಿವಿಯಲ್ಲಿ ಹಾಗೇ ಇದೆ...

ಚಿರಂಜೀವಿ ಸರ್ಜಾಗೆ 39 ಅಲ್ಲ 35; ಸ್ನೇಹಿತರು ಕೊಟ್ಟ ಕ್ಲಾರಿಫಿಕೇಶನ್! 

ಅಳಿಯ ಚಿರು ಅಗಲಿ ಮೂರು ದಿನಗಳ ಬಳಿಕ ಅರ್ಜುನ್ ಪೋಸ್ಟ್‌ವೊಂದನ್ನು ಹಾಕಿದ್ದಾರೆ. ಅವರಿಬ್ಬರ ಮುಖದಲ್ಲಿರುವ ಸಂತೋಷ ನೋಡಿ..

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment

Video Top Stories