JanaMata: ಈ ಸಲ ಮತದಾರನ ಒಲವು ಯಾರ ಪರ, ಯಾರ ವಿರುದ್ಧ? ಆನ್‌ಲೈನ್‌ ಸರ್ವೇಯಲ್ಲಿ ಜನ ಹೇಳಿದ್ದೇನು?

Apr 21, 2023, 9:03 PM IST

ಬೆಂಗಳೂರು(ಏ.21):  ಮಾಧ್ಯಮಗಳು ಸರ್ವೇ ಅಂತ ಕೊಡೋವಾಗ ಬಳಸಿದ ಮೆಥಡೋಲಜಿ ಮತ್ತು ಸ್ಯಾಂಪಲ್‌ಗಳನ್ನ ಎಕ್ಸಪ್ಲೇನ್‌ ಮಾಡಬೇಕಾಗುತ್ತದೆ. ಆದರೆ, ಈ ಮೆಥಡೋಲಜಿ ಯಾವ ವ್ಯಕ್ತಿ ಎಲ್ಲಿ ಬೇಕಾದರೂ ಕೂತ್ಕೊಂಡು ತನ್ನ ಅಭಿಪ್ರಾಯವನ್ನ ಹೇಳಬಹುದಾದ ಮೆಥಡೋಲಜಿ ಆಗಿರುವುದರಿಂದ ಕರ್ನಾಟಕದಲ್ಲಿ ಯಾವ ಪಕ್ಷ ಎಚ್ಟು ಸ್ಥಾನಗಳಲ್ಲಿ ಗೆಲ್ಲುತ್ತೆ ಅಂತ ಸಂಖ್ಯೆಗಳನ್ನ ಹೇಳಿಲ್ಲ, ಹೇಳಬಾರದು ಕೂಡ. ಏಕೆಂದರೆ ಇದು ವೈಜ್ಞಾನಿಕ ಸಂಖ್ಯೆಯಾಗಿರವುದಿಲ್ಲ. ಆದರೆ, ಸರ್ವೇಯಲ್ಲಿ ಕೇಳಿದ ಪ್ರಶ್ನೆಗಳಿಗೆ ರಾಜ್ಯದ ಜರ ಯಾವೆಲ್ಲ ಉತ್ತರ ಕೊಟ್ಟಿದ್ದಾನೆ ಅನ್ನೋದನ್ನ ತಿಳಿಸುವುದಾಗಿದೆ. 

JanaMata: ಕರ್ನಾಟಕ ರಣಕಣದ ಮತ್ತೊಂದು ಜನಾಭಿಪ್ರಾಯ: ಆನ್‌ಲೈನ್‌ ಸರ್ವೇಯಲ್ಲಿ ಜನ ಹೇಳಿದ್ದೇನು?

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.