ಸರ್ಕಾರದಲ್ಲಿ ಸ್ವಜನ ಪಕ್ಷಪಾತ? ಪ್ರಮುಖ ನಾಯಕನ ಅಳಿಯನಿಗೆ ಪ್ರಭಾವಿ ಸ್ಥಾನ!

Oct 7, 2019, 2:29 PM IST

ಬೆಂಗಳೂರು (ಅ.07): ಬಿಜೆಪಿ ಸರ್ಕಾರ ಬಂದು ಎರಡೇ ತಿಂಗಳಲ್ಲಿ ಶುರುವಾಯ್ತ ಸ್ವಜನ ಪಕ್ಷಪಾತ? ಪ್ರಮುಖ ನಾಯಕರೊಬ್ಬರ ಅಳಿಯನಿಗೆ ಪ್ರಭಾವಿ ಹುದ್ದೆ ನೀಡಿರುವುದು ಇದಕ್ಕೆ ಇಂಬು ನೀಡಿದೆ.

ಸಿಎಂ ಬಿ.ಎಸ್. ಯಡಿಯೂರಪ್ಪ ವಿರುದ್ಧ ಆಗಾಗ್ಗೆ ತೊಡೆ ತಟ್ಟುತ್ತಿದ್ದ ಪ್ರಮುಖ ನಾಯಕರೊಬ್ಬರು ಈಗ ಸೈಲೆಂಟ್ ಆಗಿದ್ದಾರೆ. ಅವರನ್ನು ತಣ್ಣಗಾಗಿಸಲು ಅಳಿಯನಿಗೆ ಸಿಎಂ ‘ಪ್ರಭಾವಿ ಹುದ್ದೆಯ’ ಗಿಫ್ಟ್ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. 

ಆ ಹುದ್ದೆಯಲ್ಲಿದ್ದ ಪ್ರಭಾವಿ ಅನರ್ಹ ಶಾಸಕರ ಆಪ್ತರನ್ನೇ ಎತ್ತಂಗಡಿ ಮಾಡಲಾಗಿದೆ. ಯಾರದು ಪ್ರಭಾವಿ ಸಚಿವರ ಅಳಿಯ? ಇಲ್ಲಿದೆ ವಿವರ...