Sep 9, 2020, 9:53 PM IST
ಬೆಂಗಳೂರು, (ಸೆ.09): ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಸ್ಯಾಂಡಲ್‌ವುಡ್ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಅವರನ್ನ ಸಿಸಿಬಿ ಪೊಲೀಸು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಸ್ಯಾಂಡಲ್‌ವುಡ್ ಡ್ರಗ್ಸ್ ಘಾಟು; ರಾಕಿಂಗ್ ಸ್ಟಾರ್ ಯಶ್ ಹೇಳೋದಿಷ್ಟು!
ಇನ್ನು ಈ ಬಗ್ಗೆ ವಸತಿ ಸಚಿವ ವಿ.ಸೋಮಣ್ಣ ಅವರನ್ನ ಕೇಳಿದ್ರೆ, 'ನನಗೆ ಸಂಜನಾ ಗೊತ್ತಿಲ್ಲಾ, ನಮ್ಮ ಶ್ರೀಮತಿ ಮಾತ್ರ ಗೊತ್ತು ಅಂತ ಲೈಟ್ ಆಗಿ ಉತ್ತರ ಕೊಟ್ಟಿದ್ದಾರೆ.