Party Rounds: ಕರ್ನಾಟಕ ಕುರುಕ್ಷೇತ್ರದಲ್ಲಿ ಪ್ರಿಯಾಂಕಾ ಮೇನಿಯಾ!

Apr 26, 2023, 10:02 PM IST

ಬೆಂಗಳೂರು (ಏ.26): ಕಾಂಗ್ರೆಸ್ ಪರವಾಗಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪ್ರಚಾರ 2ನೇ ದಿನವೂ ಕೂಡ ಮುಂದುವರಿಯಿತು. ಮೈಲಾರಿ ಹೋಟೆಲ್‌ನಲ್ಲಿ ದೋಸೆ ಮಾಡಿದ ದೃಶ್ಯಗಳು ಕೂಡ ವೈರಲ್‌ ಆದವು. ಚಿಕ್ಕಮಗಳೂರು, ಶೃಂಗೇರಿ ಹಾಗೂ ಬಾಳೆಹೊನ್ನೂರಿನಲ್ಲಿ ಪ್ರಚಾರದಲ್ಲಿ ಭಾಗಿಯಾದರು. ಶೃಂಗೇರಿ ಶಾರದಾಪೀಠದಲ್ಲಿ ದೇವಿಯ ದರ್ಶನವನ್ನೂ ಮಾಡಿದರು. ಆ ಬಳಿಕ ಚಿತ್ರದುರ್ಗದಲ್ಲೂ ಪ್ರಚಾರದಲ್ಲಿ ಭಾಗಿಯಾಗಿದ್ದ ಪ್ರಿಯಾಂಕಾ, ಕಾಡುಗೊಲ್ಲ ಸಮುದಾಯದವರ ಜೊತೆ ಮಾತುಕತೆ ನಡೆಸಿದರು. ಈ ವೇಳೆ ಅವರಿಗೆ ಕಂಬಳಿ ಹೊದೆಸಿ ಕುರಿಯನ್ನು ಉಡುಗೊರೆಯಾಗಿ ನೀಡಿದರು.

Party Rounds: ಹುಬ್ಬಳ್ಳಿ ಅಖಾಡಕ್ಕೆ ರಾಜಾಹುಲಿ ಎಂಟ್ರಿ, ಬದಲಾಯ್ತು ಕಾಂಗ್ರೆಸ್‌ ರಣತಂತ್ರ!